ಕೊರೊನಾ ಸೋಂಕು ಇಡೀ ವಿಶ್ವವನ್ನೇ ಕಾಡುತ್ತಿದೆ. ತಮಿಳುನಾಡಿನಲ್ಲಿ ಕೊರೊನಾಗೆ ದೇವರ ಸ್ವರೂಪ ನೀಡಲಾಗಿದ್ದು, ಆರ್ಭಟ ತಣ್ಣಗಾಗಿಸುವಂತೆ 'ಕೊರೊನಾ ದೇವಿ'ಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ.
Corona Devi temple built at Coimbatore, Tamil Nadu. Priests offer special prayer to Corona Devi to contain the spread of COVID 19.